ತಾಲ್ಲೂಕು ಪಂಚಾಯತಿ

 


ಪ್ರಕಾರ್ಯಗಳು, ಕರ್ತವ್ಯಗಳು ಮತ್ತು ಅಧಿಕಾರಿಗಳು

 

1. ದಿನ ಒಂದಕ್ಕೆ ಪ್ರತಿ ವ್ಯಕ್ತಿಗೆ 40 ಲೀಟರಗಳಿಗೆ ಕಡಿಮೆ ಇಲ್ಲದಂತೆ ನೀರು ಪೂರೈಸುವುದಕ್ಕಾಗಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ಮಿಸುವುದು ಮತ್ತು ಹೆಚ್ಚಿಸುವುದು.

2. ತಾಲ್ಲೂಕಿನೊಳಗಿನ ಗ್ರಾಮ ಪಂಚಾಯತಿಯ ಕಾರ್ಯಚಟುವಟಿಕೆಗಳು, ಎಂದರೆ. ಗ್ರಾಮ ಸಭೆಯನ್ನು ನಡೆಸುವುದು, ನೀರು ಪೂರೈಕೆ ಕಾಮಗಾರಿಗಳ ನಿರ್ವಹಣೆ, ವೈಯಕ್ತಿಕ ಮತ್ತು ಸಮುದಾಯ ಶೌಚಾಲಯವನ್ನು ನಿರ್ಮಿಸುವುದು, ತೆರಿಗೆಗಳು, ದರಗಳು ಮತ್ತು ಶುಲ್ಕವನ್ನು ವಸೂಲು ಮಾಡುವುದು ಮತ್ತು ಅವುಗಳ ಪರಿಷ್ಕರಣೆ, ವಿಧ್ಯತ್ ಶುಲ್ಕವನ್ನು ಸಂದಾಯ ಮಾಡುವುದು, ಶಾಲೆಗಳಿಗೆ ಸೇರಿಸಿಕೊಳ್ಳುವುದು ರೋಗನಿರೋದಕ ಚುಚ್ಚು ಮದ್ದುಗಳ ಪ್ರಗತಿ

3) ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಇಡುವುದು ಮತ್ತು ಸಾಕಷ್ಟು ಪಾಠದ ಕೋಠಡಿಗಳನ್ನು ಮತ್ತು ನೀರು ಪೂರೈಕೆ ಹಾಗೂ ನೈರ್ಮಲ್ಯ ವ್ಯವಸ್ಥೆಯನ್ನು ಒದಗಿಸುವುದು.

4) ಗ್ರಾಮಗಳಲ್ಲಿ ವಾಸದ ಮನೆಗಳಿಂದ ದೂರದಲ್ಲಿ ಗೊಬ್ಬರದ ಗುಂಡಿಗಳಿಗೆ ಜಾಗ ಗುರುತಿಸುವುದಕ್ಕಗಿ ಭೂಮಿಯನ್ನು ಆರ್ಜಿಸುವುದು. ಪ್ರತಿ ತಾಲ್ಲೂಕು ಪಂಚಾಯತಿಯಲ್ಲಿ 3 ಸ್ಥಾಯಿ ಸಮಿತಿಗಳು ಇರುತ್ತವೆ.

1. ಸಾಮಾನ್ಯ ಸ್ಥಾಯಿ ಸಮಿತಿ

2. ಹಣಕಾಸು, ಲೆಕ್ಕಪರಿಶೋಧನ ಮತ್ತು ಯೋಜನಾ ಸ್ಥಾಯಿ ಸಮಿತಿ.

3. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

 

ಬೆಳಗಾವಿ ಜಿಲ್ಲೆಯಲ್ಲಿ ಬರುವ ತಾಲ್ಲೂಕ ಪಂಚಾಯತಿಯ ದೂರವಾಣಿಯ ವಿವರ

 

ಕ್ರ.ಸಂ. ಹುದ್ದೆ ಹಾಗೂ ಸ್ಥಳ ಕಚೇರಿ ಸಂಖ್ಯೆ ಫ್ಯಾಕ್ಸ್ ಸಂಖ್ಯೆ
1 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಬೆಳಗಾವಿ 0831-2407229 0831-2407229
2 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಖಾನಾಪೂರ 08336-222229 08336-223593
3 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಬೈಲಹೊಂಗಲ 08288-233187 08288-236507
4 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಸವದತ್ತಿ 08330-222354,223886 08330-222354
5 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ರಾಮದುರ್ಗ 08335-242137 08335-242137
6 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಹುಕ್ಕೇರಿ 08333-265037 08333-265824
7 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಗೋಕಾಕ 08332-225063 08332-225063
8 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಚಿಕ್ಕೋಡಿ 08338-272139,274667 08338-272139
9 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ರಾಯಬಾಗ 08331-225248 08331-225237
10 ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಅಥಣಿ 08289-251141 08289-251141